ಸುಲಭ ವಿಧಾನ
೧) ಆಂಡ್ರಾಯಿಡ್ ಲಾಂಗ್ವೇಜ್ ಪ್ಯಾಕೇಜ್ ಇನ್‌ಸ್ಟಾಲ್ ಮಾಡಿಕೋಳ್ಳಿ
https://ka-naada.com/archive/android/v1.1/kanaadainput_v1_1.apk
೨) ಓಟಿಜಿ ಕೇಬಲ್ ಮೂಲಕ ಕೀಲಿಮಣೆಯನ್ನು ಮೊಬೈಲ್ಗೆ ಸಿಕ್ಕಿಸಿ
೩) ಫೋನ್ ಸೆಟ್ಟಿಂಗ್ ಮೂಲಕ ಫಿಸಿಕಲ್ ಕಿಬೋರ್ಡ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ
(ಆಂಡ್ರಾಯಿಡ್ ಟ್ಯಾಬ್ ಬಳಸವವರು Nullkeyboard ಇನ್‌ಸ್ಟಾಲ್ ಮಾಡಿಕೋಳ್ಳಿ https://play.google.com/store/search?q=Null%20keyboard )